ಕಡಿಮೆ ಸಂಭಾವನೆಗೆ ಶೃತಿ ಹಾಸನ್ ರನ್ನು ಒಪ್ಪಿಸಿದ್ರಾ ಪ್ರಶಾಂತ್ ನೀಲ್ | Salaar | Shruti Haasan | Prabhas

2021-01-29 1,128

ಸಲಾರ್ ಚಿತ್ರಕ್ಕೆ ಶ್ರುತಿ ಹಾಸನ್ ನಾಯಕಿ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಬಾಲಿವುಡ್ ನಟಿಯರು, ಹೊಸ ನಾಯಕಿ ಎಂದೆಲ್ಲ ಸುದ್ದಿಯಾಗಿತ್ತು. ಆದರೆ, ಸರ್ಪ್ರೈಸ್ ಎಂಬಂತೆ ಶ್ರುತಿ ಹಾಸನ್ ಹೆಸರು ಪ್ರಕಟವಾಗಿದೆ. ಇದೀಗ, ಸಲಾರ್ ಚಿತ್ರದಲ್ಲಿ ಶ್ರುತಿ ಹಾಸನ್ ಪಡೆದುಕೊಳ್ಳುತ್ತಿರುವ ಸಂಭಾವನೆ ಚರ್ಚೆಯಾಗುತ್ತಿದೆ. ಅಷ್ಟಕ್ಕೂ, ಶ್ರುತಿ ಹಾಸನ್ ಸಂಭಾವನೆ ಎಷ್ಟು?

Hombale Films Makers Paid rs 1 Crore remuneration to Shruti Haasan for Salaar Movie. Prabhas playing Lead Role in this movie.

Videos similaires